ಉಡುಪಿ:ಮಣಿಪಾಲದ ಪ್ರಸಿದ್ಧ ಗ್ರೂಪ್ ಆಫ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಮಣಿಪಾಲ:ಮಣಿಪಾಲದ ಪ್ರಸಿದ್ಧ ಗ್ರೂಪ್ ಆಫ್ ಇಂಡಸ್ಟ್ರಿಯ ಹೊಸ ಯೂನಿಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

🔹 ಎಲೆಕ್ಟ್ರೀಷಿಯನ್ – 50 Post
🔹ಪ್ಯಾಕಿಂಗ್ – 50 Post
🔹ಮೆಷಿನ್ ಆಪರೇಟರ್ – 20 Posts
🔹ಸೂಪರ್ ವೈಸರ್ – 10 Posts
🔹ಬಿಲ್ಲಿಂಗ್/QA-QC 10 Posts
🔹ಸೆಕ್ಯೂರಿಟಿ ಗಾರ್ಡ್ – 12 Post
🔹 ಡ್ರೈವರ್ – 4 Post

ಆಕರ್ಷಕ ವೇತನದೊಂದಿಗೆ PF – ESI ಸೌಲಭ್ಯವಿದೆ.

ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ.
7019891796, 7975861846