ಉಡುಪಿ:ಟ್ರಾವೆಲ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಬೆಂಗಳೂರು/ಮಣಿಪಾಲ ಇಲ್ಲಿನ ಟ್ರಾವೆಲ್ ಇಂಡಸ್ಟ್ರಿಯಲ್ಲಿ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಕನಿಷ್ಠ 1 ಅಥವಾ 2 ವರ್ಷಗಳ ಅನುಭವ ಹೊಂದಿದ್ದು ಕಂಪ್ಯೂಟರ್ ಜ್ಞಾನ ತಿಳಿದಿರಬೇಕು.(ಪುರುಷ/ಮಹಿಳೆ) ಸ್ಮಾರ್ಟ್ ಮತ್ತು ಉತ್ಸಾಹಿ ಅನುಭವಿ ಅಭ್ಯರ್ಥಿಗಳನ್ನು ಕೆಳಗಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು.

◼ಟೂರ್ ಎಕ್ಸಿಕ್ಯೂಟಿವ್(Tour executive)

◼ ರಿಸೆಪ್ಶನ್ ಸ್ಟಾಫ್ (Reception staff)

ನಿಮ್ಮ ರೆಸ್ಯೂಮ್ ಅನ್ನು ಈ ಕೆಳಗಿನ ನಂಬರ್ ಗೆ ವಾಟ್ಸಪ್ ಮಾಡಿ ಅಥವಾ ಕರೆ ಮಾಡಿ: 9686574959

ಇಮೇಲ್:[email protected]