ಉಡುಪಿ:ಉಡುಪಿಯ ಬನ್ನಂಜೆಯಲ್ಲಿರುವ ಕರಾವಳಿಯ ಅತಿದೊಡ್ಡ ಎಲೆಕ್ಟ್ರಿಕಲ್ ಶೋರೂಮ್ “ಭಾರತ್ ಮಾರ್ಕೆಟಿಂಗ್” ವಿಶ್ವಾಸಾರ್ಹತೆ, ಗುಣಮಟ್ಟ ಹಾಗೂ ಅತ್ಯುತ್ತಮ ಬೆಲೆಗಳಿಗೆ ಹೆಸರುವಾಸಿಯಾಗಿದೆ.
ಜಿಎಮ್, ಹಾವೆಲ್ಸ್, ಫಿಲಿಪ್ಸ್, ವಿ ಗಾರ್ಡ್, findex, ಲೆಗ್ರ್ಯಾಂಡ್ ಮತ್ತು ಇನ್ನೂ ಹಲವು ಬ್ರಾಂಡ್ ಗಳ ಐಟಂಗಳು ಇಲ್ಲಿ ದೊರೆಯುತ್ತವೆ.
ವಿವಿಧ ಬಗೆಯ, ಅತ್ಯುತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ಬೆಲೆಗೆ ನಿಮಗೆ ಬೇಕಾಗುವ ಎಲ್ಲ ಇಲೆಕ್ಟ್ರಿಕಲ್ ವಸ್ತುಗಳು ಇಲ್ಲಿ ಸಿಗುತ್ತವೆ. ಇಲ್ಲಿನ ಅನುಭವಿ ಹಾಗೂ ಫ್ರೆಂಡ್ಲಿ ಆಗಿರುವ ಸಿಬ್ಬಂದಿ ನಿಮ್ಮ ಮನೆಗೆ ಸೂಕ್ತವಾದ ವಿದ್ಯುತ್ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡುತ್ತಾರೆ.
ಉಡುಪಿಯಲ್ಲಿ ಎಲೆಕ್ಟ್ರಿಕಲ್ ಐಟಂ ಖರೀದಿಸಲು ಭಾರತ್ ಮಾರ್ಕೆಟಿಂಗ್ ಸೂಕ್ತ ಆಯ್ಕೆ. ಇಂದೇ ಭೇಟಿ ನೀಡಿ.













