ಉಡುಪಿ:ಏ.10ರಿಂದ ಮೇ.10 ರವರೆಗೆ ಲಿಟ್ಲ್ ಏಂಜಲ್ಸ್ ನಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮ

ಬ್ರಹ್ಮಗಿರಿ:ಕಿಡ್ಸ್ ಐಲ್ಸ್ ಪ್ಲೇ ಸ್ಕೂಲ್, ಬ್ರಹ್ಮಗಿರಿಯಿಂದ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಬೇಸಿಗೆ ರಜೆಯ ಪ್ರಯುಕ್ತ ಮಕ್ಕಳಿಗಾಗಿ ಈಜು, ಕರಾಟೆ, ಚಿತ್ರ ಬಿಡಿಸುವುದು, ನೃತ್ಯ, ಗಾಯನ, ಒಳಾಂಗಣ ಆಟಗಳು, ಹೊರಾಂಗಣ ಆಟಗಳು ಆಯೋಜಿಸಿದ್ದು,
ಆಹಾರ ತಿಂಡಿಗಳು ಮತ್ತು ಸಾರಿಗೆ ಸೌಲಭ್ಯಗಳು ಲಭ್ಯವಿದೆ.

ಮಾಹಿತಿಗಾಗಿ ಸಂಪರ್ಕಿಸಿ :9901866998 8748058569
9035466998 9008906998

ಸ್ಥಳ : ಫಾರ್ಚೂನ್ ಕ್ಯಾಂಪಸ್, ಬ್ರಹ್ಮಗಿರಿ, ಉಡುಪಿ.