ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.03 ರಿಂದ ಅ.12ರ ವರೆಗೆ ಶರನ್ನವರಾತ್ರಿ ಮಹೋತ್ಸವ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.03 ರಿಂದ ಅ.12ರ ವರೆಗೆ ಶರನ್ನವರಾತ್ರಿ ಮಹೋತ್ಸವ ದೇವರ ಸನ್ನಿಧಿಯಲ್ಲಿ ನಡೆಯಿದೆ‌.

ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸತ್ಕರ್ಮಗಳು, ಸತ್ ಸಂಪ್ರದಾಯದಂತೆ ಸಂಪನ್ನಗೊಳ್ಳಲಿದೆ.

ನವರಾತ್ರಿಯ ಕಾರ್ಯಕ್ರಮಗಳು:

ದಿನಾಂಕ: 03-10-2024 ಗುರುವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಯೋಗ ನಿದ್ರಾ ದುರ್ಗಾ ಪೂಜೆ, ಶೂಲಿನೀ ದುರ್ಗಾ ಹೋಮ. ಬೆಳಿಗ್ಗೆ 8.30ರಿಂದ ಚಂಡಿಕಾ ಹೋಮ – ಭಕ್ತರ ಸೇವೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಲಿದೆ.

ದಿನಾಂಕ: 04-10-2024 ಶುಕ್ರವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ದೇವಜಾತ ದುರ್ಗಾ ಪೂಜೆ, ಕನಕ ದುರ್ಗಾ ಹೋಮ. ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರ ಸೇವೆ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 5-10-2024ನೇ ಶನಿವಾರ:
ಬೆಳಿಗ್ಗೆ 5.30 ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಮಹಿಷಮರ್ದಿನೀ ದುರ್ಗಾ ಪೂಜೆ, ವಾಗೀಶ್ವರೀ ಹೋಮ. ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರ ಸೇವೆ. ಮಧ್ಯಾಹ್ನ 12.00ಕ್ಕೆ: ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 06-10-2024ನೇ ಆದಿತ್ಯವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಶೈಲಜಾ ದುರ್ಗಾ ಪೂಜೆ, ದುರ್ಗಾ ಹೋಮ, ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರ ಸೇವೆ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ
ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 07-10-2024 ನೇ ಸೋಮವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಧೂಮ್ರಹಾ ದುರ್ಗಾ ಪೂಜೆ, ಲಲಿತಾ ಪಂಚಮಿ, ಲಲಿತಾ ಸಹಸ್ರನಾಮ ಪಾರಾಯಣ, ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರ ಸೇವೆ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ, ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 08-10-2024 ನೇ ಮಂಗಳವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ರಕ್ತ ಬೀಜಹಾ ದುರ್ಗಾ ಪೂಜೆ, ಬಾಲ ತ್ರಿಪುರ ಸುಂದರಿ ಹೋಮ, ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರ ಸೇವೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ: 09-10-2024 ನೇ ಬುಧವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಮುಂಡಹಾ ದುರ್ಗಾ ಪೂಜೆ, ಸರಸ್ವತಿ ಹೋಮ. ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ ಮೂಲಾ ನಕ್ಷತ್ರ- ದೇವಸ್ಥಾನದ ವತಿಯಿಂದ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 10-10-2024ನೇ ಗುರುವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿಶುಂಭಹಾ ದುರ್ಗಾ ಪೂಜೆ, ದುರ್ಗಾ ಹೋಮ, ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರಿಂದ ಸೇವೆ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ. ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 11-10-2024ನೇ ಶುಕ್ರವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಶುಂಭಹಾ ದುರ್ಗಾ ಪೂಜೆ, ನವಾಕ್ಷರಿ ಹೋಮ, ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ – ಭಕ್ತರಿಂದ ಸೇವೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.

ದಿನಾಂಕ 12-10-2024ನೇ ಶನಿವಾರ:
ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಿಕಾ ದುರ್ಗಾಪರಮೇಶ್ವರಿ ಪೂಜೆ. ಬೆಳಿಗ್ಗೆ 8:30 ರಿಂದ ಸಾಮೂಹಿಕ ಚಂಡಿಕಾ ಹೋಮ ಭಕ್ತರಿಂದ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00 ರಿಂದ ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ಸಂಜೆ 5.00 ರಿಂದ ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ನೃತ್ಯ ಬಲಿ, ಸ್ವರ್ಣ ಪಲ್ಲಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಲಿವೆ.

ಪ್ರತಿದಿನ ಸಂಜೆ ಘಂಟೆ 6-00 ರಿಂದ ರಾತ್ರಿ 9:00ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿನಿತ್ಯ ರಂಗ ಪೂಜೆ, ಸ್ವರ್ಣ ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟವಧಾನ ಸೇವೆ, ಹಾಗೂ ವಿಜಯದಶಮಿಯ ದಿನದಂದು ಸಾಮೂಹಿಕ ಚಂಡಿಕಾ ಹೋಮ, ಸಂಜೆ ದೇವರ ಉತ್ಸವ ಹಾಗೂ ಪ್ರತಿನಿತ್ಯ ಮಹಾಅನ್ನ ಸಂತರ್ಪಣೆ ನಡೆಯಲಿರುವುದು.

ಹಾಗೂ ಪ್ರತಿದಿನ ಬೆಳಿಗ್ಗೆ ಘಂಟೆ 9 ರಿಂದ 12ವರೆಗೆ ಮತ್ತು ಸಂಜೆ ಘಂಟೆ 3 ರಿಂದ 6ರ ವರೆಗೆ ಭಜನಾ ಕಾರ್ಯಕ್ರಮ ನಡೆಯಲಿರುವುದು.

ಸರ್ವರಿಗೂ ಆದರದ ಸ್ವಾಗತ ಬಯಸುವ.

ಶ್ರೀಮತಿ ಅನಿತಾ ಹಾಗೂ ಶ್ರೀ ದೇವರಾಯ ಮಂಜುನಾಥ ಶೇರೇಗಾರ, ಧರ್ಮದರ್ಶಿಗಳು, ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಕುಂಭಾಸಿ ಹಾಗೂ ಅರ್ಚಕರು, ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ದೂರವಾಣಿ: 8660867969/9481267676/9448517586