ಇಂದ್ರಾಳಿ ರೈಲ್ವೆ ಸ್ಟೇಷನ್ ನಲ್ಲಿರುವ ಸಾಂಪ್ರದಾಯಕ ತಿನಿಸುಗಳ ಮಳಿಗೆಗೆ ಜನ ಬೇಕಾಗಿದ್ದಾರೆ

ಉಡುಪಿ:ರೈಲ್ವೆ ಸ್ಟೇಷನ್ ಉಡುಪಿ ಇಲ್ಲಿಯ ಸಾಂಪ್ರದಾಯಿಕ ತಿನಿಸುಗಳ ಮಳೆಗೆಗೆ ತುಳು, ಕನ್ನಡ, ಹಿಂದಿ ಭಾಷೆ ತಿಳಿದಿರುವ ಪುರುಷ ಅಥವಾ ಮಹಿಳೆ ಬೇಕಾಗಿದ್ದಾರೆ. ಆಕರ್ಷಕ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು.
ಸಂಪರ್ಕಿಸಿ:9741761153