ಅಯ್ಯಪ್ಪ ಭಕ್ತವೃಂದ ಕುಕ್ಕುಂಜ ಕಳತ್ತೂರು ಇದರ ವತಿಯಿಂದ 25ನೇ ವರುಷದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮ

ಅಯ್ಯಪ್ಪ ಭಕ್ತವೃಂದ ಕುಕ್ಕುಂಜ ಕಳತ್ತೂರು ಇದರ 25ನೇ ವರುಷದ ಅಯ್ಯಪ್ಪ ಸ್ವಾಮಿಯ ಪೂಜೆಯ ನಿಮಿತ್ತ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೂರಕೆ ಶಿಬಿರಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲು ಬಂದಾಗ ಶಿಬಿರದ ಮಹಿಳಾ ಯುವ ತಂಡ ಅವರನ್ನು ಸ್ವಾಗತಿಸಿ, ಬೀಳ್ಕೊಟ್ಟರು.