ಸಂತೆಕಟ್ಟೆ:ಸಂತೆಕಟ್ಟೆ ಹೆಬ್ರಿಯಲ್ಲಿರುವ ಸ್ನ್ಯಾಕ್ಸ್ ತಯಾರಿಕಾ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ.
ಹುದ್ದೆಗಳು:
🔹ಸ್ನ್ಯಾಕ್ಸ್ ಫ್ರೈಯಿಂಗ್ ವರ್ಕರ್ಸ್
🔹ಹಿಟ್ಟು ಮಿಶ್ರಕ ಸಿಬ್ಬಂದಿ
🔹ಸ್ನ್ಯಾಕ್ಸ್ ಮೆಷಿನ್ ಆಪರೇಟರ್‌ಗಳು
ಕೆಲಸದ ತರಬೇತಿ ನೀಡಲಾಗುತ್ತದೆ.ವೇತನ: ₹14,000 ರಿಂದ ₹16,000 ವರೆಗೆ.ಉಚಿತ ಊಟ, ESI ಮತ್ತು ವಸತಿ ಸೌಲಭ್ಯ ನೀಡಲಾಗುತ್ತದೆ.
ಆಸಕ್ತಿ ಇದ್ದವರು ಸಂಪರ್ಕಿಸಿ.
📞 ಸಂಪರ್ಕ ಸಂಖ್ಯೆ: 9035520352












