ಹಿರಿಯ ನಾಗರಿಕರಿಗಾಗಿ ಮಾರ್ಗ ಟೀಮ್ ವತಿಯಿಂದ ವಿಶೇಷ ಟೂರ್ ಪ್ಯಾಕೇಜ್

ಉಡುಪಿ: ದಿ :31 ಮೇ 2024 ರಂದು ಮಾರ್ಗ ಟೀಮ್ ವತಿಯಿಂದ ಹಿರಿಯ ನಾಗರಿಕರಿಗಾಗಿ ಪ್ರಸಿದ್ಧ ದೇವಸ್ಥಾನಗಳ ದರ್ಶನ ಹಾಗೂ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ;
ಟೀಮ್ ಮಾರ್ಗ
ಮೊ : 9113009028,9591982777