ಹಿರಿಯಡಕ: ನಾಳೆ (ಫೆ.11) ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟಿನಲ್ಲಿ ನಾಡಿನ ಸುಭಿಕ್ಷೆಗಾಗಿ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ.

ಉಡುಪಿ: ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟು, ಹಿರಿಯಡಕ ಉಡುಪಿ ಇಲ್ಲಿ ನಾಡಿನ ಸುಭಿಕ್ಷೆಗಾಗಿ ಪ್ರಪ್ರಥಮ ಬಾರಿಗೆ ದೀಪ-ದೀವಟಿಗೆಗಳಿಂದ ಅಲಂಕೃತವಾದ ದಿವ್ಯ ಮಂಟಪದಲ್ಲಿ ಸುವಾಸಿನಿಯರಿಂದ ದುರ್ಗಾಪ್ರೀತ್ಯರ್ಥ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ, ಅಷ್ಟಾವಧಾನ ಸೇವಾಪೂರ್ವಕ ಪೂಜಾಕಾರ್ಯಕ್ರಮಗಳು, ಪೂಜ್ಯ ಡಾ. ಶ್ರೀ ಜಿ. ಭೀಮೇಶ್ವರ ಜೋಷಿ, ಧರ್ಮಕರ್ತರು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಶ್ರೀಕ್ಷೇತ್ರ ಹೊರನಾಡು ಇವರ ದಿವ್ಯ ಉಪಸ್ಥಿತಿಯಲ್ಲಿ ಫೆ.11 ಮಂಗಳವಾರ ಸಮಯ ಸಂಜೆ 4:00 ರಿಂದ ಸ್ಥಳ: ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟಿನಲ್ಲಿ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ ಹೀಗಿದೆ:
ಪ್ರಾತಃ ಕಾಲ 7:00 ರಿಂದ ಸಪ್ತಶತಿ ಪಾರಾಯಣ – ದುರ್ಗಾಹೋಮ – ಪವಮಾನ ಹೋಮ ಪಂಚಾಮೃತ ಅಭಿಷೇಕ – ಪ್ರಸನ್ನ ಪೂಜೆ. ಸಂಜೆ 4:00 ರಿಂದ ಪೂಜಾ ಸಂಕಲ್ಪ – 5:00 ರಿಂದ ಅಯುತಾರ್ಚನೆ 6:45 ರಿಂದ ಮಹಾಮಂಗಳಾರತಿ – ಅಷ್ಟಾವಧಾನ ಸೇವೆ 7:45 ರಿಂದ ಧಾರ್ಮಿಕ ಸಭೆ ರಾತ್ರಿ 8:30 ರಿಂದ ಮಹಾ ಅನ್ನಸಂತರ್ಪಣೆ 9:00 ರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಅಯುತ ಸಂಖ್ಯಾ ಆರ್ಯಾರ್ಚನಮ್ ಸೇವಾ ವಿವರ:

  • ₹ 50,000 ಸರ್ವಸೇವೆ ಸಹಿತ ರಜತ ಕಲಶ ಸಮರ್ಪಣೆ
  • ₹ 40,000 ಪೂಜಾ ಮಹಾಸಂಕಲ್ಪ – ಅರ್ಚನಾದಿಗಳು – ಸುವಾಸಿನಿ ಆರಾಧನೆ – ಅನ್ನದಾನ ರಜತ ನಾಣ್ಯಾರ್ಚನೆ – ರಜತ ಪುಷ್ಪ ಸಮರ್ಪಣೆ – ರಜತ ದೀಪ ಸಮರ್ಪಣೆ
  • ₹ 30,000 ಪೂಜಾ ಮಹಾಸಂಕಲ್ಪ – ಅರ್ಚನಾದಿಗಳು – ಸುವಾಸಿನಿ ಆರಾಧನೆ – ಅನ್ನದಾನ ರಜತ ನಾಣ್ಯಾರ್ಚನೆ – ರಜತ ಪುಷ್ಪ ಸಮರ್ಪಣೆ
  • ₹ 20,000 ಪೂಜಾ ಮಹಾಸಂಕಲ್ಪ – ಅರ್ಚನಾದಿಗಳು – ಸುವಾಸಿನಿ ಆರಾಧನೆ – ಅನ್ನದಾನ ರಜತ ನಾಣ್ಯಾರ್ಚನೆ
  • ₹ 10,000 ಪೂಜಾ ಮಹಾಸಂಕಲ್ಪ – ಅರ್ಚನಾದಿಗಳು – ಸುವಾಸಿನಿ ಆರಾಧನೆ – ಅನ್ನದಾನ
  • ₹ 10,000 ಪೂಜಾ ಮಹಾಸಂಕಲ್ಪ – ಅರ್ಚನಾದಿಗಳು – ಸುವಾಸಿನಿ ಆರಾಧನೆ ಅನ್ನದಾನ
  • ₹ 5,000 ಪೂಜಾ ಮಹಾಸಂಕಲ್ಪ- ಅರ್ಚನಾದಿಗಳು -ಸುವಾಸಿನಿ ಆರಾಧನೆ
  • ₹ 3,000 | ಗೋಘೃತ ದೀಪ ಸಮರ್ಪಣೆ
  • ₹ 2,000 | ತೈಲ ದೀಪ ಸಮರ್ಪಣೆ
  • ₹ 1,000 ಕುಂಕುಮಾರ್ಚನೆ
  • ₹ 500 ಪುಷ್ಪಾರ್ಚನೆ

ಬ್ಯಾಂಕ್‌ನ ವಿವರ:
Name: Shree Durgaparameshwari Yajnashala

A/c No: 89158337091
Bank Name: Karnataka Vikas Grameena Bank
Branch : Guddeangadi
IFSC Code : KVGB0008208

ವಿಶೇಷ ಸೂಚನೆ:

  • ಪೂಜಾಸಂಕಲ್ಪ ನೆರವೇರಿಸುವ ಸುವಾಸಿನಿಯರಿಗೆ ವಸ್ತ್ರಸಂಹಿತೆ ಮತ್ತು ಅರ್ಚನಾದಿಗಳ ಮಾಹಿತಿಯನ್ನು ನೀಡಲಾಗುವುದು.
  • ಪೂಜೆಗೆ ಹೂವು, ಹಣ್ಣು, ಬಿಲ್ವಪತ್ರೆ, ಎಳ್ಳೆಣ್ಣೆ, ತುಪ್ಪ, ಬೆಲ್ಲ ಕಾಯಿ ಹಾಗೂ ಇನ್ನಿತರ ವಸ್ತುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

ಶ್ರೀ ಕ್ಷೇತ್ರದ ದ್ವೇಯೋದ್ದೇಶಗಳು:

  • ವಿದ್ಯಾಕ್ಷೇತ್ರ – ಕಲಾಕ್ಷೇತ್ರದಲ್ಲಿರುವವರಿಗೆ ಪ್ರೋತ್ಸಾಹ ಧನ, ಆರೋಗ್ಯ – ಸಾಮಾಜಿಕ ಸುಧಾರಣೆಗಳ ಬಗ್ಗೆ ಕಾಳಜಿ, ಸಾಧಕರಿಗೆ ಸನ್ಮಾನ.

11.02.2025 ನೇ ಮಂಗಳವಾರ ರಾತ್ರಿ 9:00 ರಿಂದ ಸಾಂಸ್ಕೃತಿಕ ವೈಭವ ವಿಠಲನಾಯಕ್ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’.

ಈ ಎಲ್ಲಾ ಪುಣ್ಯಕಾರ್ಯದಲ್ಲಿ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ.

ಅಧ್ಯಕ್ಷರು – ಪದಾಧಿಕಾರಿಗಳು – ಊರ ಪರವೂರ ಭಕ್ತರು ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟು.
9632909166, 9449663960, 9611636836, 9481263687