ಹತ್ತು ಸಮಸ್ತರ ಮರಾಟಿ ಸಂಘ ನಯಂಪಳ್ಳಿ: ಹೋಳಿ ಹಬ್ಬದ ಪ್ರಯುಕ್ತ ಗೊಂದುಲ್ ಸೇವೆ ಆಚರಣೆ.

ಉಡುಪಿ: ಹತ್ತು ಸಮಸ್ತರ ಮರಾಟಿ ಸಂಘ ನಯಂಪಳ್ಳಿ , ಹೋಳಿ ಹಬ್ಬದ ಪ್ರಯುಕ್ತ ಗೊಂದುಲ್ ಸೇವೆ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕರಾದ ಯಶ್ ಪಾಲ್ ಎ ಸುವರ್ಣ, ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ಬಿಜೆಪಿ ನಗರ ಅಧ್ಯಕ್ಷರಾದ ದಿನೇಶ್ ಅಮೀನ್, ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಕೆ ವಿಜಯ್ ಕೊಡವೂರು ,ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸುಮಲತಾ, ಉಪಾಧ್ಯಕ್ಷರಾದ ರಾಜೇಂದ್ರ ತೆಂಕನೀಡಿಯೂರು, ನಗರಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ನಾಯಕ್, ಗ್ರಾಮ ಲೆಕ್ಕಾಧಿಕಾರಿ ವಿಜಯ್, ಎಸ್ ಟಿ ಮೋರ್ಚಾದ ಕಾರ್ಯದರ್ಶಿ ಶ್ರೀಮತಿ ಸುಗುಣ ಮತ್ತು ಎಸ್ ಟಿ ಮೋರ್ಚದ ಪದಾಧಿಕಾರಿಗಳು ಸದಸ್ಯರು, ಹತ್ತರಕಟ್ಟೆಯ ಗುರಿಕಾರರಾದ ಸುಭಾಕರ ನಾಯ್ಕ್ ಹಾಗೂ ಹತ್ತು ಸಮಸ್ತರು ಹಾಜರಿದ್ದರು.