ಸಾಲಿಗ್ರಾಮ: ಜನವರಿ 4 ರಂದು ಸಾಲಿಗ್ರಾಮದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ 2025 ಕಾರ್ಯಕ್ರಮ.

ಉಡುಪಿ: ಸೌಹಾರ್ದ ಸಹಕಾರಿ ದಿನಾಚರಣೆ 2025 ಕಾರ್ಯಕ್ರಮವು “ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣ, ನಮ್ಮ ಧೈಯ ವಾಕ್ಯ” ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿ, ಉಡುಪಿ. ಇವರ ಜಂಟಿ ಆಶ್ರಯದಲ್ಲಿ
ಶ್ರೀ ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಸ್ಟ್ರಾಬರಕಟ್ಟೆ, ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ. ನಿ, ಸಾಲಿಗ್ರಾಮ. ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಕೋಡಿ, ಕನ್ಯಾಣ. ಇವರ ಸಹಕಾರದೊಂದಿಗೆ ಜನವರಿ 4 ರಂದು ಬೆಳಿಗ್ಗೆ 10 ಕ್ಕೆ ಗಿರಿಜಾ ಕಲ್ಯಾಣ ಮಂಟಪ, ಸಾಲಿಗ್ರಾಮ, ಬ್ರಹ್ಮಾವರ ಇಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಎಸ್.ಕೆ. ನಿರ್ದೇಶಕರು, ಕರ್ನಾಟಕ ರಾ.ಸೌ.ಸಂ.ಸ ನಿ.. ಬೆಂಗಳೂರು, ಶ್ರೀ ವಿಜಯ್ ಬಿ.ಎಸ್. ಸೌಹಾರ್ದ ಅಭಿವೃದ್ಧಿ ಅಧಿಕಾರಿ ಉಡುಪಿ ಮತ್ತು ದ.ಕ ಜಿಲ್ಲೆ, ಶ್ರೀ ಅಂಪಾರು ಜಗನ್ನಾಥ ಶೆಟ್ಟಿ ಅಧ್ಯಕ್ಷರು. ಉಡುಪಿ ಜಿ.ಸೌ.ಸ.ಒಕ್ಕೂಟ ನಿ. ಉಡುಪಿ ಶ್ರೀ ಲೋಹಿತ್ ಜಿ. ಸಾಲಿಯಾನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಡುಪಿ ಜಿ.ಸೌ.ಸ. ಒಕ್ಕೂಟ ನಿ. ಉಡುಪಿ ಮತ್ತು ನಿರ್ದೇಶಕರ ಮಂಡಳ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಉಡುಪಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು : ಶ್ರೀ ಯಶ್ ಪಾಲ್ ಎ. ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ : ಶ್ರೀ ಶ್ರೀ ಕಿರಣ್ ಕುಮಾರ್ ಕೊಡಿ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ. ಶ್ರೀ ಗುರುರಾಜ್ ಗಂಟೆಹೊಳೆ,: ಶ್ರೀಮತಿ ಭಾರತಿ, ಜಿ. ಭಟ್,: ಶ್ರೀಮತಿ ಲಾವಣ್ಯ ಕೆ. : ಶ್ರೀಮತಿ ಸುಕನ್ಯಾ ರಾವ್,: ಶ್ರೀ ಗುರುಪ್ರಸಾದ್ ಬಂಗೇರ: ಶ್ರೀ ಭಾಸ್ಕರ್ ದೇವಸ್ಯ
: ಶ್ರೀ ಅಶೋಕ್ ಪ್ರಭು ಅಧ್ಯಕ್ಷರು, ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಸಾಬರಕಟ್ಟೆ.
: ಶ್ರೀ ಶಂಭು ಸಂಚಾರಿ ಅಧ್ಯಕ್ಷರು, ಶ್ರೀ ಉಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಕೋಡಿ ಕನ್ಯಾಣ.: ಶ್ರೀ ಸತೀಶ್ ಕೆ. ನಾಯ್ಅಧ್ಯಕ್ಷರು, ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಸಾಲಿಗ್ರಾಮ. : ಶ್ರೀ ಜಗದೀಶ್ ಹೆಬ್ಬಾ ಅಧ್ಯಕ್ಷರು, ಶಿವಳ್ಳಿ ಸೌಹಾರ್ದ ಸಹಕಾರಿ ನಿ. ಮೈಸೂರು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.