ಶಿರಿಯಾರ: ಅಪ್ರಾಯ ನಾಯಕ್ ನಿಧನ.

ಕೋಟ: ಶಿರಿಯಾರ ನಿವಾಸಿ, ಸ್ಥಳೀಯ ಜನರಲ್ ಸ್ಟೋರ್ ಮಾಲಕ ಅಪ್ರಾಯ ನಾಯಕ್ (87) ಅವರು ಜು.2 ರಂದು ಸ್ವ‌‌‌‌‌‍‍ಗ್ರಹ ದಲ್ಲಿ ನಿಧನ ಹೊಂದಿದರು. ಮ್ರತರು ಪತ್ನಿ ,ಪುತ್ರ ಮತ್ತು ಆರು ಮಂದಿ ಪುತ್ರಿ ಯರನ್ನು ಅಗಲಿದ್ದಾರೆ.

ಹಲವಾರು ದಶಕದಿಂದ ಜನರಲ್ ಸ್ಟೋರ್ ನಡೆಸುತ್ತಿದ್ದ ಇವರು ಸ್ಥಳೀಯ ರಾಮ ಮಂದಿರ ಟ್ರಸ್ಟ್ ಸದಸ್ಯ ಹಾಗೂ ಜಿ.ಎಸ್.ಬಿ. ಸಂಘದ ಸದಸ್ಯರಾಗಿದ್ದರು.