ಮೇ.18,19: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ನಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ.

ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಮೇ18 ಮತ್ತು 19ರಂದು ಉಡುಪಿ ಕೋರ್ಟ್ ಬಳಿ, ದೇವರಾಜ್ ಟವರ್ಸ್, ಒಂದನೇ ಮಹಡಿಯಲ್ಲಿ ಬೆಳಿಗ್ಗೆ 10 ರಿಂದ 1.30 ರವರೆಗೆ ಸಾಯಂಕಾಲ 3 ರಿಂದ 6ರ ವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ.

ಶಿಬಿರದ ಮುಂದಾಳತ್ವವನ್ನು ನಿರ್ಮಲ ಪ್ರಭು, ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಅವರು ವಹಿಸುವರು.

ಆಕರ್ಷಣೆ:

ಶ್ರವಣ ತಪಾಸಣೆ.

ಉಚಿತ ಶ್ರವಣಸಾಧನ. (HearingAid) ಟ್ರಯಲ್.

ಶ್ರವಣ ಸಾಧನಗಳ ಮೇಲೆ ರಿಯಾಯಿತಿ.

ಹಳೆ ಶ್ರವಣ ಸಾಧನಗಳನ್ನು ಹೊಸ ತಂತ್ರಜ್ಞಾನದ ಡಿಜಿಟಲ್ ಹಿಯರಿಂಗ್ ಏಡ್ ನೊಂದಿಗೆ ರಿಯಾಯಿತಿ ದರದಲ್ಲಿ ವಿನಿಮಯಿಸಿ.

ನೇಮಕಾತಿಗಾಗಿ ಕರೆ ಮಾಡಿ: 88676938099880029809