ಮೇ.18 ರಿಂದ ಜೂ.30ರ ವರೆಗೆ ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್”ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ.

ಉಡುಪಿ: ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್” ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ ಮೇ.18 ರಿಂದ ಜೂ.30ರ ವರೆಗೆ ನಡೆಯಲಿದೆ.

ಗ್ರಾಹಕರು ಇಲ್ಲಿ ಹಳೆಯ ಕುಕ್ಕರ್‌ಗಳು, ದೋಸೆ ತವಾ, ಕಡಾಯಿ, ಮಿಕ್ಸರ್, ಗ್ರೈಂಡರ್‌ಗಳು ಮತ್ತು ಯಾವುದೇ ಬ್ರಾಂಡ್‌ನ, ಯಾವುದೇ ಷರತ್ತುಗಳ ಗ್ಯಾಸ್ ಸ್ಟೌವ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇಲ್ಲಿ ಗ್ರಾಹಕರಿಗೆ 25%-64% ವರೆಗಿನ ವಿನಿಮಯ ಕೊಡುಗೆಗಳಿವೆ.

ಇದು ಉಡುಪಿಯ ಏಕೈಕ ಪ್ರೆಸ್ಟೀಜ್ ಎಕ್ಸ್ಕ್ಯೂಸ್ ಶೋರೂಮ್ ಆಗಿದ್ದು, ಗ್ರಾಹಕರು ನಿಜವಾದ ಪ್ರೆಸ್ಟೀಜ್ ಉತ್ಪನ್ನಗಳನ್ನು ಖರೀದಿಸಬಹುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳದ ಕೊಡುಗೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಿ: ಪ್ರೆಸ್ಟೀಜ್, ಎಕ್ಸ್‌ಕ್ಲೂಸಿವ್ ಶೋರೂಮ್, ಜಯಲಕ್ಷ್ಮಿ ಸಿಲ್ಕ್ಸ್ ಹತ್ತಿರ, ಬನ್ನಂಜೆ, ಉಡುಪಿ
Ph:9845585710