ಮುಂಬಯಿ: ಬಾಲಿವುಡ್ ಚಿತ್ರರಂಗದ ಜನಪ್ರಿಯ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಅವಾರ್ಡ್ಸ್‌ನ ಸಂಪೂರ್ಣ ನಾಮಿನೇಷನ್ ಪಟ್ಟಿ ಭಾನುವಾರ (ಫೆ.2ರಂದು) ಹೊರಬಿದ್ದಿದೆ.
ಲಾಪತಾ ಲೇಡೀಸ್ʼ, ʼಭೂಲ್ ಭುಲೈಯಾ 3ʼ , ʼಸ್ತ್ರೀ 2ʼ ಚಿತ್ರಗಳು ಜನಪ್ರಿಯ ವಿಭಾಗಗಳಲ್ಲಿ ಹೆಚ್ಚು ನಾಮಿನೇಟ್ ಆಗಿದೆ.ಈ ಬಾರಿ ತನ್ನ ʼಐಫಾʼ 25ನೇ ವರ್ಷವನ್ನು ಸಂಭ್ರಮಿಸಲಿದೆ. ಜೈಪುರದಲ್ಲಿ ಮಾರ್ಚ್ 8 ಮತ್ತು 9 ರಂದು ಕಾರ್ಯಕ್ರಮ ನಡೆಯಲಿದೆ.
ಬೆಸ್ಟ್ ಪಿಕ್ಚರ್, ಬೆಸ್ಟ್ ಡೈರೆಕ್ಷನ್ , ಬೆಸ್ಟ್ ಪರ್ಫಾರ್ಮೆನ್ಸ್ ಸೇರಿದಂತೆ 10 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇಲ್ಲಿದೆ ಸಂಪೂರ್ಣ ನಾಮಿನೇಷನ್ ಪಟ್ಟಿ..
ಬೆಸ್ಟ್ ಪಿಕ್ಚರ್ :
ಲಾಪತಾ ಲೇಡೀಸ್
ಭೂಲ್ ಭುಲೈಯಾ 3
ಸ್ತ್ರೀ 2
ಕಿಲ್
ಅರ್ಟಿಕಲ್ 370
ಸೈತಾನ್
ಬೆಸ್ಟ್ ಡೈರಕ್ಷನ್:
ಕಿರಣ್ ರಾವ್ (ಲಾಪತಾ ಲೇಡೀಸ್)
ನಿಖಿಲ್ ನಾಗೇಶ್ ಭಟ್ (ಕಿಲ್)ಅಮರ್ ಕೌಶಿಕ್ (ಸ್ತ್ರೀ 2)
ಸಿದ್ಧಾರ್ಥ್ ಆನಂದ್ (ಫೈಟರ್)
ಅನೀಸ್ ಬಾಜ್ಮೀ (ಭೂಲ್ ಭುಲೈಯಾ 3)
ಆದಿತ್ಯ ಸುಹಾಸ್ ಜಂಬಾಳೆ (ಆರ್ಟಿಕಲ್ 370)
ಬೆಸ್ಟ್ ಪರ್ಫಾಮೆನ್ಸ್: (ನಟಿ)
ನಿತಾಂಶಿ ಗೋಯೆಲ್ (ಲಾಪತಾ ಲೇಡೀಸ್)
ಆಲಿಯಾ ಭಟ್ (ಜಿಗ್ರಾ)
ಯಾಮಿ ಗೌತಮ್ (ಆರ್ಟಿಕಲ್ 370)
ಕತ್ರಿನಾ ಕೈಫ್ (ಮೇರಿ ಕ್ರಿಸ್ಮಸ್)
ಶ್ರದ್ಧಾ ಕಪೂರ್ (ಸ್ತ್ರೀ 2)
ಬೆಸ್ಟ್ ಪರ್ಫಾಮೆನ್ಸ್: (ನಟ)
ಸ್ಪರ್ಶ ಶ್ರೀವಾಸ್ತವ (ಲಾಪತಾ ಲೇಡೀಸ್)
ರಾಜ್‌ಕುಮಾರ್ ರಾವ್ (ಸ್ತ್ರೀ 2 )
ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 3)ಅಭಿಷೇಕ್ ಬಚ್ಚನ್ (ಐ ವಾಂಟ್ ಟು ಟಾಕ್)
ಅಜಯ್ ದೇವಗನ್ (ಸೈತಾನ್)
ಪೋಷಕ ಪಾತ್ರ: ಅತ್ಯುತ್ತಮ ಅಭಿನಯ (ನಟಿ):
ಛಾಯಾ ಕದಮ್ (ಲಾಪತಾ ಲೇಡೀಸ್)
ವಿದ್ಯಾ ಬಾಲನ್ (ಭೂಲ್ ಭುಲೈಯಾ 3)
ಜಾನಕಿ ಬೋಡಿವಾಲಾ ಮತ್ತು ಜ್ಯೋತಿಕಾ (ಸೈತಾನ್)
ಪ್ರಿಯಾಮಣಿ (ಆರ್ಟಿಕಲ್ 370)
ಪೋಷಕ ಪಾತ್ರ: ಅತ್ಯುತ್ತಮ ಅಭಿನಯ (ನಟ):
ರವಿ ಕಿಶನ್ (ಲಾಪತಾ ಲೇಡೀಸ್)
ಅಭಿಷೇಕ್ ಬ್ಯಾನರ್ಜಿ (ಸ್ತ್ರೀ 2 )
ಫರ್ದೀನ್ ಖಾನ್ (ಖೇಲ್ ಖೇಲ್ ಮೇ)
ರಾಜ್‌ಪಾಲ್ ಯಾದವ್ (ಭೂಲ್ ಭುಲೈಯಾ 3)
ಮನೋಜ್ ಪಹ್ವಾ (ಜಿಗ್ರಾ)
ಬೆಸ್ಟ್ ಪರ್ಫಾಮೆನ್ಸ್ ಇನ್ ನೆಗೆಟಿವ್ ರೋಲ್:ರಾಘವ್ ಜುಯಲ್ (ಕಿಲ್)
ಆರ್ ಮಾಧವನ್ (ಸೈತಾನ್)
ಗಜರಾಜ್ ರಾವ್ (ಮೈದಾನ್)
ವಿವೇಕ್ ಗೋಂಬರ್ (ಜಿಗ್ರಾ)
ಅರ್ಜುನ್ ಕಪೂರ್ (ಸಿಂಗಂ ಎಗೇನ್)
ಬೆಸ್ಟ್ ಮ್ಯೂಸಿಕ್ ಡೈರೆಕ್ಷನ್:
ಸಚಿನ್-ಜಿಗರ್ (ಸ್ತ್ರೀ 2 )
ತನಿಷ್ಕ್ ಬಾಗ್ಚಿ (ಭೂಲ್ ಭುಲೈಯಾ 3)
ಸಚಿನ್-ಜಿಗರ್ (ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ)
ರಾಮ್ ಸಂಪತ್ (ಲಾಪತಾ ಲೇಡೀಸ್)
ಎಆರ್ ರೆಹಮಾನ್ (ಮೈದಾನ್)
ಅತ್ಯುತ್ತಮ ಹಿನ್ನೆಲೆ ಗಾಯಕ:
ಅರಿಜಿತ್ ಸಿಂಗ್ (ಲಾಪತಾ ಲೇಡೀಸ್)
ಕರಣ್ ಔಜ್ಲಾ (ಬ್ಯಾಡ್ ನ್ಯೂಸ್)
ಬಾದ್‌ಶಾ ,ದಿಲ್ಜಿತ್ ದೋಸಾಂಜ್ (ಕ್ರ್ಯೂ)
ಜುಬಿನ್ ನೌಟಿಯಲ್ (ಆರ್ಟಿಕಲ್ 370)
ಮಿತ್ರಾಜ್ (ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ)
ಅತ್ಯುತ್ತಮ ಹಿನ್ನೆಲೆ ಗಾಯಕಿ:
ಶ್ರೇಯಾ ಘೋಷಾಲ್ (ಲಾಪತಾ ಲೇಡೀಸ್, ಭೂಲ್ ಭುಲೈಯಾ 3)
ಮಧುಬಂತಿ ಬಾಗ್ಚಿ (ಸ್ತ್ರೀ 2 )
ರೇಖಾ ಭಾರದ್ವಾಜ್ (ಕಿಲ್)
ಶಿಲ್ಪಾ ರಾವ್ (ಫೈಟರ್)