ಉಡುಪಿ: ಬಂಟರ ಸಂಘ(ರಿ) ಪೆರ್ಡೂರು ಮಂಡಲ ಇದರ ವಿಜಯಲಕ್ಷ್ಮಿ ದಿನೇಶ ಹೆಗ್ಡೆ ಸಭಾಭವನ (A/c Banquet Hall)
ಮತ್ತು ಶ್ರೀಮತಿ ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆಯ ಶಿಲಾನ್ಯಾಸ ಸಮಾರಂಭ ಮಾ.9 ರಂದು ಬೆಳಗ್ಗೆ 9.30 ಕ್ಕೆ ಬಂಟರ ಸಮುದಾಯ ಭವನ, ಪೆರ್ಡೂರು ಇಲ್ಲಿ ಅದ್ದೂರಿಯಿಂದ ನೆರವೇರಲಿದೆ ಎಂದು ಶಾಂತಾರಾಮ ಸೂಡ ಕೆ.
ಅಧ್ಯಕ್ಷರು, ಶ್ರೀಧರ ಕೆ. ಶೆಟ್ಟ ಕುತ್ಯಾರು ಬೀಡು
ಪ್ರಧಾನ ಕಾರ್ಯದರ್ಶಿ, ಪ್ರಮೋದ್ ರೈ ಪಳಜೆ ಕೋಶಾಧಿಕಾರಿ ಮತ್ತು ಉಪಾಧ್ಯಕ್ಷರು, ಗೌರವ ಸಲಹೆಗಾರರು, ಕಾರ್ಯಕಾರಿ ಸಮಿತಿ ಸದಸ್ಯರು, ಮತ್ತು ಸರ್ವಸದಸ್ಯರು, ಬಂಟರ ಸಂಘ (ರಿ), ಪೆರ್ಡೂರು ಮಂಡಲ ಇವರು ತಿಳಿಸಿದ್ದಾರೆ.












