ಮಲ್ಪೆ: ಅಗ್ನಿ ಅವಘಡ – ತಪ್ಪಿದ ಬಾರಿ ಅನಾಹುತ.

ಉಡುಪಿ: ಮಲ್ಪೆ ಪೆಟ್ರೋಲ್ ಪಂಪ್ ಬಳಿ ಇರುವ ಮನೆಯೊಂದರಲ್ಲಿ ಇರಿಸಲಾಗಿದ್ದ ಥರ್ಮಕೋಲ್ ನ ಮೀನಿನ ಬಾಕ್ಸ್ ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಇಂದು ನಡೆದಿದೆ.

ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಮನೆಯ ಎದುರು ಈ ಘಟನೆ ಸಂಭವಿಸಿದೆ.

ಅಗ್ನಿ ದುರಂತದಿಂದ ಸಂಭವಿಸಬಹುದಾದಂತ ಅನಾಹುತ ತಪ್ಪಿದೆ. ಕ್ಷಣ ಮಾತ್ರದಲ್ಲಿ ವ್ಯಾಪಾಕ ಹೊಗೆ ಹಬ್ಬಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.