ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ.ಟಿಎಂಎ ಪೈ ಫೌಂಡೇಶನ್ನ ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ಕೋರ್ಸ್ ಗಳನ್ನು ಆಹ್ವಾನಿಸಿದ್ದು ಗಣರಾಜ್ಯೋತ್ಸವದ ಕೊಡುಗೆಯಾಗಿ ಕೋರ್ಸ್ ಗಳ ಮೇಲೆ ಶೇ.40 ಡಿಸ್ಕೌಂಟ್ ಘೋಷಿಸಿದೆ.
ಡಿಪ್ಲೊಮಾ ಇನ್ ಪ್ರೊಫೆಷನಲ್ ಮೇಕಪ್ ಕೋರ್ಸ್ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಡಿಕೆಯಿರುವ ಕೋರ್ಸ್. ಹೇರ್, ಮೇಕಪ್, ನೇಲ್ ಆರ್ಟ್, ಸ್ಕಿನ್, ಕೋಸ್ಮೆಟೊಲೊಜಿ, ಮೊದಲಾದ ವಿಷಯಗಳ ಕೋರ್ಸ್ ಇಲ್ಲಿ ಲಭ್ಯವಿದೆ. ಅಂದ ಹಾಗೆ ಈ ಆಫರ್ ಲಭ್ಯವಿರೋದು ಜನವರಿ 26 ರ ವರೆಗೆ ಮಾತ್ರ. ಸಂಪರ್ಕಿಸಿ: 8123165068, 8123163935 www.orane.com