ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಕಾಸ್ಮೆಟಾಲಜಿ ಬಗ್ಗೆ ಅಲ್ಪಾವಧಿ ಕೋರ್ಸುಗಳು ಲಭ್ಯ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಕಾಸ್ಮೆಟಾಲಜಿ ಬಗ್ಗೆ ವಿವಿಧ ಅಲ್ಪಾವಧಿ ಕೋರ್ಸುಗಳ ಅರ್ಜಿ ಆಹ್ವಾನಿಸಲಾಗಿದೆ.

* ಕಾಸ್ಮೆಟಾಲಜಿಯಲ್ಲಿ ಮಾಸ್ಟರ್ಸ್.

* ಪಿಜಿ ಡಿಪ್ಲೊಮಾ ಇನ್ ಕಾಸ್ಮೆಟಾಲಜಿ

* ಅಡ್ವಾನ್ಸ್ ಡಿಪ್ಲೊಮಾ ಇನ್ ಕಾಸ್ಮೆಟಾಲಜಿ.

* ಡಿಪ್ಲೊಮಾ ಇನ್ ಕಾಸ್ಮೆಟಾಲಜಿ.

ಇಗಲೇ ಸಂಸ್ಥೆಗೆ ಭೇಟಿ ನೀಡಿ ಮತ್ತು ಪಡೆದುಕೊಳ್ಳಿ ಕೋರ್ಸ್ ಶುಲ್ಕದ ಮೇಲೆ ರಿಯಾಯಿತಿ. ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸ್ಥಳ: MSDC, ಓರೇನ್ ಇಂಟರ್‌ನ್ಯಾಶನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ

ಮೊ: 8123165068, 8123163935https://msdcskills.org/beauty-wellness/manager.orane@msdcskills.orgoranemsdc_manipal