ಮಣಿಪಾಲ MSDC ಓರೆನ್ ಇಂಟರ್ನ್ಯಾಷನಲ್ ನಲ್ಲಿ “ಸ್ಕೂಲ್ ಆಫ್ ಐಟಿ ಸ್ಕಿಲ್ಸ್” ಅಲ್ಪಾವಧಿ ಕೋರ್ಸ್ ಗಳು ಲಭ್ಯ.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೆನ್ ಇಂಟರ್ನ್ಯಾಷನಲ್ ನಲ್ಲಿ “ಸ್ಕೂಲ್ ಆಫ್ ಐಟಿ ಸ್ಕಿಲ್ಸ್” (ಮಾಹಿತಿ ತಂತ್ರಜ್ಞಾನ ಕೌಶಲ್ಯ) ಕುರಿತು ಅಲ್ಪಾವಧಿ ಕೋರ್ಸ್’ಗಳ ಅರ್ಜಿ ಆಹ್ವಾನಿಸಲಾಗಿದೆ.

🔹ಪವರ್ ಬಿಐ ಬಳಸಿಕೊಂಡು ಡೇಟಾ ದೃಶ್ಯೀಕರಣ.
🔹 ಪೂರ್ಣ ಸ್ಟಾಕ್ ಅಪ್ಲಿಕೇಶನ್ ಅಭಿವೃದ್ಧಿ.
🔹 ಮ್ಯಾಕ್ರೋ VBA ಪ್ರೋಗ್ರಾಮಿಂಗ್‌ನೊಂದಿಗೆ ಸುಧಾರಿತ ಎಕ್ಸೆಲ್.
🔹AI ಪರಿಕರಗಳೊಂದಿಗೆ ಆಫೀಸ್ ಆಟೊಮೇಷನ್, ಚಾಟ್‌ಜಿಪಿಟಿ.
🔹 ಪೈಥಾನ್ ಪ್ರೋಗ್ರಾಮಿಂಗ್.

ಕಾರ್ಯಕ್ರಮ ಶುಲ್ಕ ರೂ.2,500 ರಿಂದ ಪ್ರಾರಂಭವಾಗಲ್ಲಿದ್ದು, ಹೊಸ ಬ್ಯಾಚ್ ಜೂನ್ ನಿಂದ ಆರಂಭಗೊಳ್ಳಲಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
8123163934, 8123163935