ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ಕೇವಲ ರೂ.2000 ಗೆ “ಮೆಹಂದಿ ಆರ್ಟ್” ಸಮ್ಮರ್ ಕ್ಯಾಂಪ್.

ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ಮೇ.29ರಿಂದ ಜೂ.11 ರ ವರೆಗೆ ಕೇವಲ ರೂ.2000 ಗೆ “ಮೆಹಂದಿ ಆರ್ಟ್” ಸಮ್ಮರ್ ಕ್ಯಾಂಪ್ ನಡೆಯಲಿದೆ.

ಈ ಕೋರ್ಸ್ ಪರಿಣಿತ ಮೆಹಂದಿ ಕಲಾವಿದರಿಂದ ಮೆಹಂದಿ ಆರ್ಟ್ ಕಲಿಸಿಕೊಡಲಾಗುತ್ತಿದ್ದು, ಗುಣಮಟ್ಟದ ವಸ್ತುಗಳೊಂದಿಗೆ ಪ್ರಾಯೋಗಿಕ ಅಭ್ಯಾಸ ನೀಡಲಾಗುವುದು. ಹಾಗೂ ಪ್ರಮಾಣಪತ್ರ ನೀಡುವರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068