ಮಣಿಪಾಲ: ಮೇ.10 ರಂದು “ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್” ವತಿಯಿಂದ “ಸ್ಪೆಷಲ್ ಎಫೆಕ್ಟ್ ಮೇಕಪ್” ಕಾರ್ಯಾಗಾರ

ಮಣಿಪಾಲ: ಮಣಿಪಾಲ ಟಿಎಂಎ ಪೈ ಫೌಂಡೇಶನ್ ನ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್ ವತಿಯಿಂದ ಸ್ಪೆಷಲ್ ಎಫೆಕ್ಟ್ ಮೇಕಪ್ ಕಾರ್ಯಾಗಾರ ಮೇ.10 ರಂದು ಮಧ್ಯಾಹ್ನ 12 ರಿಂದ ಸಾಯಂಕಾಲ 5 ಗಂಟೆಯವರೆಗೆ MSDC ಓರಣೆ ಇಂಟರ್ ನ್ಯಾಷನಲ್ ಈಶ್ವರನಗರ ಇಲ್ಲಿ ನಡೆಯಲಿದೆ. ಭಾಗವಹಿಸಲು ₹499 ಪ್ರವೇಶ ಶುಲ್ಕವಿದ್ದು ಮೇಕಪ್ ಕ್ಷೇತ್ರದಲ್ಲಿ ಪರಿಣಿತರಾಗಲು ಒಂದು ಉತ್ತಮ ಅವಕಾಶವಾಗಿದೆ.

ಹೆಚ್ಚಿನ ಮಾಹಿತಿಗೆ
📞8123 1650 68
📞8123 163 935
🪩https://msdcskills.org/beauty-wellness/
✉️manager.orane@msdcskills.org
oranemsdc_manipal ಸಂಪರ್ಕಿಸಬಹುದು. ಓರಣೆ ಇಂಟರ್ ನ್ಯಾಷನಲ್ ಸುಮಾರು 13 ವಿಭಾಗಗಳಲ್ಲಿ ಮೇಕಪ್ ಕುರಿತ ವಿವಿಧ ಕೋರ್ಸ್ ಗಳನ್ನು ರಚಿಸಿದ್ದು ಅತ್ಯುತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿದೆ.

🔹 Masters In Cosmetology

🔹Post Graduate Diploma In Cosmetology

🔹Advance Diploma In Aesthetics And Hair Designing

🔹Advance Diploma In Cosmetology

🔹Advance Diploma In Pro Hair Designing

🔹Advance Diploma In Pro Makeup Artistry

🔹Diploma In Nail Technician

🔹Diploma In Professional Makeup

🔹Diploma In Beauty Culture

🔹Diploma In Mehndi Designing

🔹CIBTAC Courses

🔹CIDESCO Courses

🔹Short Term Courses