ಮಣಿಪಾಲ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನಲ್ಲಿ ಎ.12 ಮತ್ತು ಎ.13 ರಂದು ಅಡ್ಮಿಷನ್ ಮತ್ತು ಎಜುಕೇಶನ್ ಲೋನ್ ಮೇಳ

ಉಡುಪಿ: ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಮಣಿಪಾಲದಲ್ಲಿ ಅಡ್ಮಿಷನ್ ಮತ್ತು ಎಜುಕೇಶನ್ ಲೋನ್ ಮೇಳ ಎ.12 ಮತ್ತು ಎ.13 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಜರಗಲಿದೆ. ಈ ಮೇಳದಲ್ಲಿಯೇ ಲೋನ್ ಅರ್ಜಿಗಳನ್ನು ನೀಡಲಾಗುತ್ತದೆ.

ಅರ್ಹತೆಗಳೇನು?
3 Year Diploma
10th/SSLC Pass / PUC (ARTS & COMMERCE)
2 Year Diploma
(Lateral Entry to Second Year)
12th / PUC Pass in Science Stream
2 Years ITI after 10th / SSLC

ಯಾವ ಯಾವ ಕೋರ್ಸ್ ಗಳಿವೆ?
Automobile Engineering, Civil Engineering (Includes Interior Design by CADD CENTRE), Computer Science & Engineering, Electronics & Communication Engineering, Electrical & Electronics Engineering, Mechanical Engineering, Mechatronics Engineering, Printing Technology, Artificial Intelligence, Cloud computing and Big Data

ಸಂಪರ್ಕಿಸಿ:
Admission Office, MIT inside Road, Eshwar Nagar, Manipal-576104
ಮೊಬೈಲ್ : 9844729291, 7483182179 , 8310276314 E-mail: [email protected].
Visit us: https://tmapaipolytechnic.edu.in