ಮಣಿಪಾಲ: ಆಗಸ್ಟ್ 13 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಉಚಿತ “ಅಲ್ಟ್ರಾ ಸೋನಿಕ್ ಯಂತ್ರ ಚಿಕಿತ್ಸೆ” ಕಾರ್ಯಾಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಆಗಸ್ಟ್ 13 ರಂದು ಮಧ್ಯಾಹ್ನ 2:30 ರಿಂದ 3:30ವರೆಗೆ ಉಚಿತ “ಅಲ್ಟ್ರಾ ಸೋನಿಕ್ ಯಂತ್ರ ಚಿಕಿತ್ಸೆ” ಕಾರ್ಯಾಗಾರ ನಡೆಯಲಿದೆ.

ಕಲಿಕೆಯ ಫಲಿತಾಂಶಗಳು:

1) ಅಲ್ಟ್ರಾ ಸೌಂಡ್ ಯಂತ್ರದ ಕಾರ್ಯನಿರ್ವಹಣೆ.

2) ಅಲ್ಟ್ರಾಸಾನಿಕ್ ಯಂತ್ರದೊಂದಿಗೆ ಮುಖದ ಚಿಕಿತ್ಸೆಯನ್ನು ನಿರ್ವಹಿಸುವುದು.

3) ಅಲ್ಟ್ರಾಸಾನಿಕ್ ಯಂತ್ರವನ್ನು ಬಳಸುವ ಪ್ರಯೋಜನಗಳು.

ಯಾರು ಭಾಗವಹಿಸಬಹುದು:

1) ಎಲ್ಲಾ ಸಲೂನ್ ಮಾಲೀಕರು

2) ಸ್ಕಿನ್ ಥೆರಪಿಸ್ಟ್, ಬ್ಯೂಟಿಷಿಯನ್ ಮತ್ತು ಎಲ್ಲಾ ಆಸಕ್ತ ವ್ಯಕ್ತಿಗಳು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞8123165068📞8123163935 🌐https://msdcskills.org/beauty-wellness/✉ manager.orane@ msdcskills.org oranemsdc_manipal

ಸ್ಥಳ: MSDC, ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, ಈಶ್ವರನಗರ, ಮಣಿಪಾಲ