ಮಣಿಪಾಲ:ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ BVOC in Cosmetology ಡಿಗ್ರಿ ಕೋರ್ಸ್ ಆರಂಭಗೊಂಡಿದ್ದು ಈ ಕೋರ್ಸ್ ವೃತ್ತಿಪರರಾಗಲು ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸುವ ಅದ್ಬುತ ಕೋರ್ಸ್ ಆಗಿದೆ.
ಈ ಕೋರ್ಸ್ ಕಲಿತರೆ ವಿದೇಶದಲ್ಲಿಯೂ ಉದ್ಯೋಗ ಸಿಗಲಿದೆ. ಈ ಕೋರ್ಸ್ ಪಡೆದವರಿಗೆ ಶೇ.100 ಕೆಲಸದ ಸಹಾಯವನ್ನು MSDC ಮಾಡಲಿದೆ. ಶೇ.50 ರಷ್ಟು ಡಿಸ್ಕೌಂಟ್ ಕೂಡ ಈ ಕೋರ್ಸ್ ಗಿದೆ. ಅಂದ ಹಾಗೆ ಕೋರ್ಸ್ ಗೆ ರಿಜಿಷ್ಟರ್ ಆಗಲು ಮಾ.30 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ಯಾಕೆ ತಡ ಕೂಡಲೇ ಹೆಚ್ಚಿನ ಮಾಹಿತಿ ತಿಳಿಯಲು ಕರೆ ಮಾಡಿ: 8123165068, 8123163935












