ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹ್ಯಾಂಡ್ ಕೇರ್ ಅಲಂಕಾರ ಕುರಿತು ವಿಶೇಷ ಕಾರ್ಯಾಗಾರ “ PARAFFIN MANICURE”ವನ್ನು ಫೆ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ವರೆಗೆ ಆಯೋಜಿಸಲಾಗಿದೆ.
ರೂ. 500 ಕಾರ್ಯಾಗರ ಶುಲ್ಕ ನಿಗಧಿಪಡಿಸಲಾಗಿದೆ. ಕೆಲವೇ ಕೆಲವು ಸೀಟುಗಳು ಲಭ್ಯವಿದ್ದು ಹ್ಯಾಂಡ್ ಕೇರ್ ಕುರಿತ ಅತ್ಯದ್ಬುತ ಮಾಹಿತಿಯನ್ನು ಕಾರ್ಯಗಾರದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.
ಆಸಕ್ತರು ಕೂಡಲೇ ಸಂಪರ್ಕಿಸಿರಿ : 8123165068, 8123163935 www.orane.com
Orane international msdc building 3rd floor eshwar nagar manipal












