ಮಣಿಪಾಲದ MSDC ಯಲ್ಲಿ ಹೊಸ ವೃತ್ತಿಪರ ಕೋರ್ಸ್ ಗೆ ಪ್ರವೇಶಾತಿ ಆರಂಭ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಮಣಿಪಾಲ:ಇಲ್ಲಿನ ಓರೇನ್ ಇಂಟರ್ನ್ಯಾಷನಲ್ ನಲ್ಲಿರುವ MSDC Manipal skill development center (A unit of Dr.TMA Pai foundation) ನಲ್ಲಿ HYDRAFACIAL CERTIFICATION COURSE ನ ಎರಡನೆಯ ಬ್ಯಾಚ್ ನ ಪ್ರವೇಶಾತಿಗಳು ಆರಂಭಗೊಂಡಿದ್ದು, ಇದು ವೃತ್ತಿಪರ ಜಗತ್ತು ಪ್ರವೇಶಿಸಲು ಅತ್ಯುತ್ತಮ ಕೋರ್ಸ್ ಆಗಿದೆ. ಕೋರ್ಸ್ ಗೆ ಶುಲ್ಕ ರೂ 12470/ ಆಗಿ ಆಫರ್ ನಲ್ಲಿ ರೂ 7,500/ ನಲ್ಲಿ ಕೋರ್ಸ್ ತೆಗೆದುಕೊಳ್ಳಬಹುದಾಗಿದೆ.

ಅಂದ ಹಾಗೆ ಈ ಆಫರ್ ಎಪ್ರಿಲ್ 30/04/2025 ರ ಮಾತ್ರ ಲಭ್ಯ. ಮಾಹಿತಿಗಾಗಿ ಸಂಪರ್ಕಿಸಿ.
Orane International. MSDC Building, 3rd floor Eshwarnagar. Manipal ಮೊ: 8123165068/812316395