ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹೈಡ್ರಾ ಫೇಶಿಯಲ್ ಕೋರ್ಸ್ ಆರಂಭಗೊಂಡಿದ್ದು, ಇದು ಕೇವಲ ಆರು ಗಂಟೆಗಳ ಕೋರ್ಸ್ ಆಗಿದೆ. ಸೌಂದರ್ಯ ಜಗತ್ತಿನಲ್ಲಿ ಹೈಡ್ರಾ ಫೇಶಿಯಲ್ ಗೆ ತನ್ನದೇ ಆದ ಅವಕಾಶಗಳಿವೆ.
ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಇದಾಗಿದ್ದು ಕೆಲವೇ ಕೆಲವು ಸೀಟುಗಳು ಲಭ್ಯವಿದೆ.ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಡಿಕೆಯಿರುವ ಕೋರ್ಸ ಗಳಾದ ಹೇರ್, ಮೇಕಪ್, ನೇಲ್ ಆರ್ಟ್, ಸ್ಕಿನ್, ಕೋಸ್ಮೆಟೊಲೊಜಿ, ಮೊದಲಾದ ವಿಷಯಗಳ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ. ವೃತ್ತಿಪರ ಜಗತ್ತಿನಲ್ಲಿ ಮಿಂಚುವ ಆಸೆಯಿದ್ದರೆ ನೀವು ಕೂಡಲೇ ಈ ಕೋರ್ಸ್ ಗೆ ದಾಖಲಾಗಬಹುದು.
ಹೈಡ್ರಾ ಫೇಶಿಯಲ್ ಕೋರ್ಸ್ ನಿಮ್ಮ ಬದುಕನ್ನು ಬದಲಾಯಿಸಬಹುದು. ಕೂಡಲೇ ಸಂಪರ್ಕಿಸಿರಿ: 8123165068, 8123163935 www.orane.com