ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ವೃತ್ತಿಪರರಿಂದ ವಿಶೇಷ ಕಾರ್ಯಗಾರ: ಒಳ್ಳೆಯ ಬೇಡಿಕೆಯಿರುವ ಈ ಕಾರ್ಯಗಾರದಲ್ಲಿ ನೀವೂ ಭಾಗವಹಿಸಿ!

ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ MSDC (ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ) ಓರೇನ್ ಇಂಟರ್ನ್ಯಾಷನಲ್’ನಲ್ಲಿ hands on workshop cat eye nail art ಎನ್ನುವ ಕಾರ್ಯಾಗಾರವನ್ನು ಫೆ. 25 ರಂದು ಮದ್ಯಾಹ್ನ 2 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ.

ನುರಿತ ವೃತ್ತಿಪರರಿಂದ ಕಾರ್ಯಾಗಾರ ನೀಡಲಾಗುತ್ತದೆ. ಯಾರೂ ಬೇಕಾದರೂ ಕಾರ್ಯಾಗಾರದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಕಾರ್ಯಾಗಾರ ಶುಲ್ಕ ರೂ. 500 ಆಗಿದ್ದು ಸೆಲೋನ್ ಮಾಲಿಕರು, ಬ್ಯೂಟಿಷಿಯನ್ ಗಳಿಗೆ, ಸೌಂದರ್ಯ ಕಲಾವಿದರಿಗೆ ಕಾರ್ಯಾಗಾರ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.ಕೆಲವೇ ಸೀಟುಗಳು ಲಭ್ಯವಿದ್ದು ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ. ಆಸಕ್ತರು ಕೂಡಲೇ ಸಂಪರ್ಕಿಸಿ : 8123165068, 8123163935