ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿಕ್ & ಹೆಲ್ತ್ ಸೈನ್ಸಸ್’ನಲ್ಲಿ ಟೆಲಿ ಕಾಲರ್ ಹುದ್ದೆ.

ಉಡುಪಿ: ಫಾರ್ಚೂನ್ ಅಕಾಡೆಮಿಕ್ ಮತ್ತು ಹೆಲ್ತ್ ಸೈನ್ಸಸ್ ಐರೋಡಿ ಹುದ್ದೆ, ಹಂಗರ ಕಟ್ಟೆ, ಚೇತನ್ ಹೈಸ್ಕೂಲ್ ಕಂಪೌಂಡ್, ಬ್ರಹ್ಮಾವರ ಇಲ್ಲಿ‌ ಟೆಲಿ ಕಾಲರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಸಂಪರ್ಕಿಸಬಹುದು: ನಿಮ್ಮ CVಯನ್ನು [email protected] ಗೆ ಮೇಲ್ ಮಾಡಿ. ಮೊ:9980527073