2025 ನೆ ಸಾಲಿನ ಮಹಾಸಭೆಯ ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಡಾ.ಯು.ಎಂ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ.
ಮಹಾಸಭೆ ಸಭಾಧ್ಯಕ್ಷರಾಗಿ ಹಾಜಿಮೋನು ಉಪಾಧ್ಯಕ್ಷರಾಗಿ ಹಸನಬ್ಬ ಮಜೂರು, ಪ್ರದಾನ ಕಾರ್ಯದರ್ಶಿ ಅಶ್ರಫ್ ಮೂಸಾ ಮಜೂರು, ಕಾರ್ಯದರ್ಶಿ ಅಶ್ರಫ್ ಕರಂದಾಡಿ,ರಜಾಬ್ ಕರಂದಾಡಿ ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು ಸದಸ್ಯರುಗಳಾಗಿ ಶರ್ಫುದ್ದೀನ್ ಮಜೂರು,ಅಬ್ದುಲ್ ರಝಕ್ ಕೊಪ್ಪಲ್ತೋಟ , ಸಮೀರ್ ಕೆ.ಪಿ, ಅಬ್ದುಲ್ಲಾ ಚಂದ್ರನಗರ, ಹಸನಬ್ಬ ಪಕೀರ್ನಕಟ್ಟೆ, ಫಯಾಜ್ ಹಾಜಿ ಕಿನ್ನಿಗೋಳಿ,ಹುಸೈನ್ ಅಚ್ಚಲ್, ಅಬ್ದುಲ್ ರಝಕ್ ಕೊಪ್ಪ, ಅಬ್ದುಲ್ ರಝಕ್ ಕೊಂಬಗುಡ್ಡೆ, ಅಬ್ದುಲ್ ರಹೀಮ್ ಕೊಂಬಗುಡ್ಡೆ ಹಸನಬ್ಬ ಗುಡ್ಡೆಕೇರಿ ಆಯ್ಕೆಯಾದರು.












