ಕಾರ್ಕಳ:ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳ ಇಲ್ಲಿ ದಿನಾಂಕ 23-02 ರಂದು ನೇರ ಸಂದರ್ಶನ ನಡೆಯಲಿದೆ.
ಹುದ್ದೆಗಳು:
◾ಸ್ಟೂಡೆಂಟ್ ವೆಲ್ ಫೇರ್ ಆಫೀಸರ್ (ಪುರುಷ/ಮಹಿಳೆ)
◾ವಾರ್ಡನ್‌ಗಳು (ಪುರುಷ/ಮಹಿಳೆ)
ಸ್ಥಳಗಳು:ಕಾರ್ಕಳ, ಉಡುಪಿ, ಹಾಸನ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞9606997391, 9606997392












