ಉಡುಪಿ: ಕರಾವಳಿಯ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಮ್ ಜನನಿ ಎಂಟರ್ ಪ್ರೈಸಸ್ ನ ಹೊಸ ಶೋರೂಮ್ ಇದೇ ಫೆ.16ರಂದು ಬೆಳಿಗ್ಗೆ 11.30ಕ್ಕೆ ಕುಂದಾಪುರದ ಹಂಗಳೂರು ಯೂನಿಟಿ ಹಾಲ್ ಹತ್ತಿರ ಶುಭಾರಂಭಗೊಳ್ಳಲಿದೆ.
ಶೋರೂಮ್ ನ ಶುಭಾರಂಭದ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು ಮತ್ತು ಹಾಸಿಗೆಗಳು, ಕಿಚನ್ ಉಪಕರಣಗಳು, ಸೌರ ಮತ್ತು ಇನ್ವರ್ಟರ್ ಸಿಸ್ಟಮ್ ಗಳ ಮೇಲೆ ದೊಡ್ಡ ಆಫರ್ ಇರಲಿದೆ.
ವಿಳಾಸ: ಯೂನಿಟಿ ಹಾಲ್ ಹತ್ತಿರ, NH 66, ಹಂಗಳೂರು, ಕುಂದಾಪುರ. ಹೆಚ್ಚಿನ ಮಾಹಿತಿಗೆ 0820-2987075 ಅಥವಾ 9972013221 ಸಂಪರ್ಕಿಸಬಹುದು.












