ಉಡುಪಿ: ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ.ಪನ್ನಗಾ. ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಯಾಗಿರುತ್ತಾರೆ.
ಈಕೆ ಉಡುಪಿಯ ಗಣೇಶ್ ರಾವ್ ಹಾಗೂ ಸುಮನಾ ದಂಪತಿಗಳ ಪುತ್ರಿ.
ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ
ಆಚಾರ್ಯ ಮಂಜರಿ ಚಂದ್ರ ಪುಷ್ಪರಾಜ್ ರವರ ಶಿಷ್ಯೆಯಾಗಿರುತ್ತಾರೆ.

ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.