ಪರ್ಕಳ ದೇವಿ ನಗರದ ನಿವಾಸಿ ವೆಂಕಟಪ್ರಭು ನಿಧನ

ಪರ್ಕಳ: ಪರ್ಕಳ ದೇವಿ ನಗರದ ನಿವಾಸಿ ವೆಂಕಟಪ್ರಭು (79) ಅವರು ಫೆಬ್ರವರಿ ನಾಲ್ಕರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುಮಾರು 35 ವರ್ಷಗಳ ಕಾಲ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.