ಪಡುಬಿದ್ರಿ: ಜುಗಾರಿ ಅಡ್ಡೆಗೆ ದಾಳಿ

ಪಡುಬಿದ್ರಿ: ಗ್ರಾಮದ ಪೇಟೆಗೆರೆ ಬಬ್ಬು ಸ್ವಾಮಿ ದೇವಸ್ಥಾನದ ಖಾಲಿ ಜಾಗದಲ್ಲಿ ಕೋಳಿ ಅಂಕದ ಜೂಜಾಟವಾಡುತ್ತಿರುವ ಖಚಿತ ಮಾಹಿತಿ ಪಡೆದ ಪಿ ಎಸ್ ಐ ಪ್ರಸನ್ನ ಎಂ ಎಸ್ ಸ್ಥಳಕ್ಕೆ ದಾಳಿ ಮಾಡಿ ಒಂಬತ್ತು ಜನರನ್ನು ವಶಕ್ಕೆ ಪಡೆದು ನಗದು, ಚೂರಿ, ಕೋಳಿಗಳು ಹಾಗೂ. ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.