ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ‘ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ. ಕಂಪನಿಯಿಂದ ಕ್ಯಾಂಪಸ್ ಸಂದರ್ಶನ.

ಬಾರ್ಕೂರು: ಉಡುಪಿ ಸಂತೆಕಟ್ಟೆಯ ‘ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ.’ ಕಂಪನಿಯಿಂದ ಮೇ14 ರಂದು ನೇಶನಲ್ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಜನರಲ್ ಮೆಕ್ಯಾನಿಕ್ (ಫಿಟ್ಟರ್) ಮತ್ತು ವೆಲ್ಡರ್ ಹುದ್ದೆಗೆ ಸಂದರ್ಶನವನ್ನು ನಡೆಸಿದರು.

ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ.’ಗೆ ಬಾರ್ಕೂರು ನೇಶಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಸುಮಾರು 30 ವಿದ್ಯಾರ್ಥಿಗಳು, ಸರಕಾರಿ ಐಟಿಐ ಬಿಡ್ಕಲ್’ಕಟ್ಟೆಯ 6 ವಿದ್ಯಾರ್ಥಿಗಳು, ಹಾಗೂ ಟ್ರಿನಿಟಿ ಐಟಿಐ ಉದ್ಯಾವರದ 5 ವಿದ್ಯಾರ್ಥಿಗಳು ಭಾಗವಹಿಸಿದ್ದರು.