ಜುಲೈ 4ರಂದು ಮಣಿಪಾಲ MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಗ್ರೂಮ್ ಮೇಕಪ್” ಕಾರ್ಯಾಗಾರ.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿ ಎಂ ಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ
ಜು.7 ರಂದು “ಗ್ರೂಮ್ ಮೇಕಪ್” ( ವರ ಮೇಕಪ್) ಕಾರ್ಯಾಗಾರ ನಡೆಯಲಿದೆ.

ಆಸಕ್ತರು ನೋಂದಣಿ ಮಾಡಿ. ಕೇವಲ 499/- ಕ್ಕೆ.
ದಿನಾಂಕ: 04/07/2024 (ಗುರುವಾರ)
ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರವರೆಗೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: ಎಂಎಸ್‌ಡಿಸಿ, ಓರೇನ್ ಇಂಟರ್‌ನ್ಯಾಶನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ

📞8123165068
📞8123163935

🌐https://msdcskills.org/beauty-wellness/
✉manager.orane@msdcskills.org
oranemsdc_manipal