ಗುಜ್ಜಾಡಿಯ ಸ್ವರ್ಣ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಪದವೀಧರರಾಗಿದ್ದು, ಯಾವುದೇ ಅನುಭವವಿಲ್ಲದ ಫ್ರೆಶರ್ಸ್ ಕೂಡ ಅರ್ಜಿ ಸಲ್ಲಿಸಬಹುದು.
ಕೆಲಸದ ಆಧಾರದ ಮೇಲೆ ವೇತನ ನೀಡಲಾಗುವುದು.ಆಹಾರ ಮತ್ತು ವಸತಿ ಸೌಲಭ್ಯವಿದೆ.
ಉದ್ಯೋಗ ಸ್ಥಳ: ಕರ್ನಾಟಕ
ನಿಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ 9148975770 ಅಥವಾ [email protected] ಗೆ ಮೇಲ್ ಮಾಡಿ.ಹಾಗೂ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಪ್ಲೈ ಮಾಡಿ.
https://forms.gle/TsvmuYWKLDAJdNRj6












