ಕಾರ್ಕಳ: ಕಾರ್ಕಳ ಖಾಸಗಿ ಬಸ್ ನಿಲ್ದಾಣದ ಸಮೀಪ ಮುಖ್ಯರಸ್ತೆಗೆ ತಾಗಿ ಮಣ್ಣಗೋಪುರದ ಎದುರಿನ ಸವರಿನ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಪ್ರಥಮ ಬಾರಿಗೆ ಶ್ರವಣ ಸಾಧನಗಳ ಕೇಂದ್ರ ಆರಂಭ ಪ್ರಯುಕ್ತ ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ ಜ.15ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಇದ್ದು ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಇಲ್ಲಿ ಉಚಿತ ಸಂದರ್ಶನ ಹಾಗೂ ಉಚಿತ ಶ್ರವಣ ಶಕ್ತಿ ಪರೀಕ್ಷೆಯಾದ ಆಡಿಯೋ ಮೆಟ್ರಿ ಮಾಡಲಾಗುವುದು. ಸೂಕ್ತ ಉಚಿತ ಸಲಹೆ ನೀಡಲಾಗುವುದು. ಈ ಶ್ರವಣ ಸಾಧನ ಕೇಂದ್ರವು ಶ್ರವಣ ಸಾಧನಗಳ ಸೇಲ್ಸ್ ಮತ್ತು ಸರ್ವಿಸ್ ನಲ್ಲಿ ಉಡುಪಿ ನಗರದಲ್ಲಿರುವ ಸಸ್ತಿಕ್ ಇಎನ್‌ಟಿ ಕ್ಲಿನಿಕ್ ಶ್ರವಣ ಸಾಧನ ಕೇಂದ್ರದ ಶಾಖೆಯಾಗಿರುತ್ತದೆ.
ಈ ಕೇಂದ್ರದಲ್ಲಿ ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಕ್ರಯಕ್ಕೆ ರಿಯಾಯತಿ ದರದಲ್ಲಿ ಬ್ರಾಂಡೆಡ್ ಕಂಪೆನಿಯ ಶ್ರವಣ ಸಾಧನಗಳು 2 ವರ್ಷ ವಾರಂಟಿಯೊಂದಿಗೆ ದೊರೆಯುತ್ತದೆ. ಇದಲ್ಲದೇ ಹಳೆಯ ಶ್ರವಣ ಸಾಧನಗಳನ್ನು ವಿಶೇಷ ರಿಯಾಯತಿ ದರದಲ್ಲಿ ಬದಲಿಸಿಕೊಳ್ಳಬಹುದು. ಇಲ್ಲಿ ಶ್ರವಣ ಸಾಧನಗಳ ಬಿಡಿ ಭಾಗಗಳು, ಬ್ಯಾಟರಿ ಸೆಲ್‌ಗಳು, ಮೌಲ್ಡ್ಗಳು, ಟ್ಯೂನಿಂಗ್ ಪ್ರೊಗ್ರಾಮಿಂಗ್, ಸರ್ವಿಸಿಂಗ್ ಹಾಗೂ ಟ್ರಯಲ್ ಡೆಮೋ ಲಭ್ಯವಿದೆ.ಬ್ಯಾಟರಿ ರಹಿತ ಉನ್ನತ ಶ್ರೇಣಿಯ ರಿಚಾರ್ಜೆಬಲ್ ಶ್ರವಣ ಸಾಧನಗಳು ಹಾಗೂ ಸ್ಟ್ರೀಮಿಂಗ್ ಡಿವೈಸ್‌ಗಳು ಲಭ್ಯವಿದೆ. ಆಸಕ್ತರು ಮುಂಚಿತವಾಗಿ ಭೇಟಿ ನೀಡಿ ಅಪಾಯಿಂಟ್‌ಮೆಂಟ್ ಪಡೆದು ಭೇಟಿ ನೀಡಲು ಕ್ಲಿನಿಕ್‌ನ ಪ್ರಕಟನೆ ತಿಳಿಸಿದೆ.
ಹೆಚ್ಚಿನ ಮಾತಿಗಾಗಿ 8073491458, 9141544308 ಅಥವಾ swastik hearing aid centre karkala ಗೂಗಲ್ ಪೇಜ್ ನೋಡಬಹುದು.