ಕಾಪು: ಶಾಸಕರಿಂದ ಕಾಮಗಾರಿ ಪರಿಶೀಲನೆ

ಕಾಪು: ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಪಾದೆ ಕಲ್ಲು ವಿಷ್ಣು ಭಟ್ ಮನೆ ಬಳಿಯ ಸವ್ಯ ಸಾಚಿ ಶಿಶು ಮಂದಿರ ರಸ್ತೆಯ ಕಾಮಗಾರಿ ವೀಕ್ಷಿಸಿ ಪರಿಶೀಲಿಸಿ ಪಕ್ಕದಲ್ಲಿ ಇರುವ ರಾಷ್ಟೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಕಾಲ್ ಮಾಡಿ ಸ್ಥಳೀಯರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಆತ್ರಾಡಿ ಸತ್ಯಾನಂದ ನಾಯಕ್, ಪಂಚಾಯತ್ ಸದಸ್ಯ ಗಂಗಾಧರ್ ಪ್ರಭು, ರತ್ನಾಕರ್ ಶೆಟ್ಟಿ, ಪ್ರಸಾದಿನಿ ಹೆಗ್ಡೆ, ರವಿಜಾ,, ಆಶಾ ನಾಯಕ್, ದಯಾನಂದ PWD ಸ್ಟುಡಿಯೋ ದಿನೇಶ್ ಕಾಂಚನ್,ಶಿವರಾಮ ಪ್ರಭು,,ಶ್ರೀನಿವಾಸ್ ನಾಯಕ್, ಲೀಲಾವತಿ, ಶಾಂತ,, ದಿವ್ಯಾ,, ಜ್ಯೋತಿ ಮುಂತಾದವರು ಹಾಜರಿದ್ದರು.