ಕಾಪು ಅಂಚೆ ಕಛೇರಿಯಲ್ಲಿ ದೇಶದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಕಾಪು: ಕಾಪು ಅಂಚೆ ಕಛೇರಿಯಲ್ಲಿ ದೇಶದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಪು ಅಂಚೆ ಸಹಾಯಕರಾದ ಶ್ರೀ. ಶ್ರೀನಿವಾಸ್ ಭಟ್ ಧ್ವಜಾರೋಹಣ ಗೈದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಡಾ. ಫಾರೂಕ್ ಚಂದ್ರನಗರ, ದ್ವಾದಶಿ ಪಬ್ಲಿಸಿಟಿಯ ದಿವಾಕರ್ ಬಿ.ಶೆಟ್ಟಿ, ಕಳತ್ತೂರು ಶಾಖಾ ಅಂಚೆ ಕಚೇರಿಯ ಅಂಚೆ ಪಾಲಕ ದಿವಾಕರ್ ಡಿ ಶೆಟ್ಟಿ, ಪಡುಬಿದ್ರಿ ಅಂಚೆ ಕಚೇರಿಯ ಅಂಚೆ ಸಹಾಯಕ ಶ್ರೀ ದಯಾನಂದ ಪಿತ್ರೋಡಿ, ಕಾಪು ಅಂಚೆ ಕಚೇರಿಯ ಸಿಬ್ಬಂದಿಗಳಾದ ಶ್ರೀ ನವೀನ್, ಶ್ರೀ ಸುಧೀರ್, ಶ್ರೀ ರಾಜೇಶ್ ಬೆಳಪು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
.
ಕಾಪು ಅಂಚೆ ಸಹಾಯಕ ಶ್ರೀ ಪ್ರವೀಣ್ ಕುಮಾರ್ ಏರ್ಮಾಲ್ ಸ್ವಾಗತಿಸಿ ಶ್ರೀ ರವೀಂದ್ರ ಎಂ ಕಾಪು ವಂದಿಸಿದರು.