ಕಾಪುವಿನ ಮಾರಿಯಮ್ಮನ ಸನ್ನಿಧಿಯಲ್ಲಿ “ಕಾಪುದ ಅಪ್ಪೆ”ಭಕ್ತಿಗೀತೆಗಳ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಯಿತು. ಪ್ರತಾಪ್ ಶೆಟ್ಟಿ ನೀರೆ ಆರಂತಬೆಟ್ಟು ಇವರು ಭಕ್ತಿಗೀತೆಗೆ ಸಾಹಿತ್ಯ ಬರೆದಿದ್ದು, ಗಾಯಕಿ ಸಂಗೀತ ಬಾಲಚಂದ್ರ ಅವರು ಸುಮಧುರವಾಗಿ ಹಾಡಿದ್ದಾರೆ. ಉಳಿದಂತೆ ಮಿಕ್ಸಿಂಗ್ ನಲ್ಲಿ ಶರತ್ ಉಚ್ಚಿಲ, ವಿಡಿಯೋ ಎಡಿಟಿಂಗ್ ನಲ್ಲಿ ರವಿಕಿರಣ್ ಅವರು ಸಾಥ್ ನೀಡಿದ್ದಾರೆ. ಶೀತಲ್ ಪಿ ಕಾಪು ಅವರು ಪೋಸ್ಟರ್ ಸಹಕಾರ ನೀಡಿದ್ದಾರೆ.

“ಕಾಪುದ ಅಪ್ಪೆ ನೋಡಲು ಈ ಲಿಂಕ್ ಕ್ಲಿಕ್ ಮಾಡಿ:












