ಕಳತ್ತೂರು ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕ್ರೀಡಾ ಕೂಟ ಕಾರಕ್ರಮವು ಶಾಲಾ ಮೈದಾನದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ಹಳೆ ವಿದ್ಯಾರ್ಥಿಗಳಿಗೆ ಕಿಡಾಕೂಟ ನಡೆಸಿ ಸಂಜೆ ಸಮರೋಪ ಸಮಾರಂಭದೊಂದಿಗೆ ಒಂದು ದಿವಸ ಕ್ರೀಡಾಕೂಟ ನಡೆಯಿತು. ಶಾಲಾ ಸಂಚಾಲಕ ಪವೀಣ್ ಕುಮಾರ್ ಗುರ್ಮ ಹಾಗೂ ಕಿಶೋರ್ ಗುರ್ಮ ಭಾಗವಹಿಸಿ ಹಳೆ ವಿದ್ಯಾರ್ಥಿಗಳಿಗೆ ಪ್ರೋತ್ತಾಹ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ನಿತ್ಯಾನಂದ ಶೆಟ್ಟಿ, ಜಗದೀಶ್ ರಾವ್, ಯೋಗೀಶ್ ಆಚಾರ್ಯ, ಅರುಣಾಕರ್ ಶೆಟ್ಟಿ, ಶಿವರಾಮ್ ಶೆಟ್ಟಿ ಪೈಯಾರು. ಉಮನಾಥ ಶೆಟ್ಟಿ, ದಿವಾಕರ್ ಡಿ.ಶೆಟ್ಟಿ, ಉಮೇಶ್ ನಾಯ್ಕ, ಗಣೇಶ್ ಶೆಟ್ಟಿ ದೈಯಾರು, ಪಿ.ಕೆ.ಎಸ್ ಶಾಲಾ ಶಿಕ್ಷಕ ಗೋಪಾಲ ಕೃಷ್ಣ ಭವ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಲ್ ಶೆಟ್ಟಿ ಪೈಯಾರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶಾಂಭ ಆಚಾರ್ಯ, ಶಾಹಿದ್ ಆಲಿ ಯಾರು . ಶಾಲಾ ಶಿಕ್ಷಕರು, ಎಲ್ಲಾ ಹಳೆ ವಿದ್ಯಾರ್ಥಿಗಳು
ಭಾಗವಹಿಸಿದರು.












