ಕಳತ್ತೂರು:ದ್ವಾದಶಿ ಪಬ್ಲಿಸಿಟಿ ಎರಡನೇ ಶಾಖೆ ಮತ್ತು ಕಳತ್ತೂರು ಅಂಚೆ ಕಚೇರಿ ಸ್ಥಳಾoತರ ಉದ್ಘಾಟನೆ

ಕಳತ್ತೂರು:ಗ್ರಾಮೀಣ ಪ್ರದೇಶ ಕಳತ್ತೂರು ಗ್ರಾಮದ ಪುಂಚಲ ಕಾಡುವಿನಲ್ಲಿ ಉದಯವಾಣಿಯ ಅಧಿಕೃತ ಜಾಹೀರಾತು ಸಂಸ್ಥೆಯಾದ ದ್ವಾದಶಿ ಪಬ್ಲಿಸಿಟಿಯ ಗ್ರಾಮೀಣ ಕಚೇರಿ ಹಾಗೂ ಕಳತ್ತೂರು ಅಂಚೆ ಕಚೇರಿ ಸ್ಥಳoತರ ಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ದಿವಾಕರ ಶೆಟ್ಟಿ ಯವರ ಕುಟುಂಬದ ಹಿರಿಯ ಸದಸ್ಯರಾಗಿರುವ ಅಂಬಾ ಆರ್ ಶೆಟ್ಟಿ ಉದ್ಘಾಟಿಸಿದರು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗ ಸಹಾಯಕ ಅಂಚೆ ಅಧಿಕ್ಷಕರಾದ ಕೃಷ್ಣ ರಾಜ್ ವಿಠಲ ಭಟ್ ಮಾತನಾಡಿದಾಗ ಗ್ರಾಮೀಣ ಪ್ರದೇಶ ಅಂಚೆ ಕಚೇರಿ ಉತ್ತಮ ರೀತಿಯಲ್ಲಿ ವ್ಯವಹಾರವಿದ್ದು ಅದಲ್ಲದೆ ಸುಸಜ್ಜಿತವಾದಕಟ್ಟಡವನ್ನು ಒದಗಿಸಿ ಕೊಟ್ಟಿದ್ದಲ್ಲದೆ ಇದರೊಟ್ಟಿಗೆ ಕರಾವಳಿ ಮನೆ ಮಾತಾಗಿರುವ ಉದಯವಾಣಿ ಜಾಹೀರಾತು ಸಂಸ್ಥೆ ದ್ವಾದಶಿ ಪಬ್ಲಿಸಿಟಿ ಆಗುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿ ಶುಭ ಕೋರಿದರು. ಹಿರಿಯ ನಿವೃತ ಅಂಚೆ ಅಧಿಕ್ಷಕರಾದ ನವೀನ್ ಚಂದರ್ ದ್ವಾದಶಿ ಪಬ್ಲಿಸಿಟಿ ಜಾಹೀರಾತು ಸಂಸ್ಥೆ ಇನ್ನಷ್ಟು ಶಾಖೆಗಳು ತೆರೆಯಲಿ ಎಂದು ಶುಭಕೋರಿದರು.

ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕ ಡಾ| ಮಹಮ್ಮದ್ ಪಾರೂಕ್ ಚಂದ್ರನಗರದ್ವಾದಶಿ ಪಬ್ಲಿಸಿಟಿ ಎರಡನೆ ಶಾಖೆ ಮತ್ತು ಕಳತ್ತೂರು ಅಂಚೆ ಕಚೇರಿ ಸ್ಥಳoತರ ಉದ್ಘಾಟನೆ ಗ್ರಾಮೀಣ ಪ್ರದೇಶ ಕಳತ್ತೂರು ಗ್ರಾಮದ ಪುಂಚಲ ಕಾಡುವಿನಲ್ಲಿ ಉದಯವಾಣಿಯ ಅಧಿಕೃತ ಜಾಹೀರಾತು ಸಂಸ್ಥೆಯಾದ ದ್ವಾದಶಿ ಪಬ್ಲಿಸಿಟಿಯ ಗ್ರಾಮೀಣ ಕಚೇರಿ ಹಾಗೂ ಕಳತ್ತೂರು ಅಂಚೆ ಕಚೇರಿ ಸ್ಥಳoತರ ಗೊಂಡ ಕಾರ್ಯ ಕ್ರಮದ ಉದ್ಘಾಟನೆಯನ್ನು ದಿವಾಕರ ಶೆಟ್ಟಿ ಯವರ ಕುಟುಂಬದ ಹಿರಿಯ ಸದಸ್ಯರಾಗಿರುವ ಅಂಬಾ ಆರ್. ಶೆಟ್ಟಿ ಉದ್ಘಾಟಿಸಿದರು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗ ಸಹಾಯಕ ಅಂಚೆ ಅಧಿಕ್ಷಕರಾದ ಕೃಷ್ಣ ರಾಜ್ ವಿಠಲ ಭಟ್ ಮಾತನಾಡಿದಾಗ ಗ್ರಾಮೀಣ ಪ್ರದೇಶ ಅಂಚೆ ಕಚೇರಿ ಉತ್ತಮ ರೀತಿಯಲ್ಲಿ ವ್ಯವಹಾರವಿದ್ದು ಅದಲ್ಲದೆ ಸುಸಜ್ಜಿತವಾದ ಕಟ್ಟಡವನ್ನು ಒದಗಿಸಿ ಕೊಟ್ಟಿದ್ದಲ್ಲದೆ ಇದರೊಟ್ಟಿಗೆ ಕರಾವಳಿ ಮನೆ ಮಾತಾಗಿರುವ ಉದಯವಾಣಿ ಜಾಹೀರಾತು ಸಂಸ್ಥೆ ದ್ವಾದಶಿ ಪಬ್ಲಿಸಿಟಿ ಆಗುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿ ಶುಭ ಕೋರಿದರು.

ಹಿರಿಯ ನಿವೃತ ಅಂಚೆ ಅಧಿಕ್ಷಕರಾದ ನವೀನ್ ಚಂದರ್ ದ್ವಾದಶಿ ಪಬ್ಲಿಸಿಟಿ ಜಾಹೀರಾತು ಸಂಸ್ಥೆ ಇನ್ನಷ್ಟು ಶಾಖೆಗಳು ತೆರೆಯಲಿ ಎಂದು ಶುಭಕೋರಿದರು.

ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕ ಡಾ|ಮಹಮ್ಮದ್ ಪಾರೂಕ್ ಚಂದ್ರನಗರ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ, ಕಳತ್ತೂರು ರಾಘವೇಂದ್ರ ಭಟ್, ಕಟ್ಟಡ ಮಾಲಿಕೆ ರೇಷ್ಮಾ ಅಲ್ವಿನ್ ತಾವ್ರೋ, ಶೇಖರ್ ಬಿ ಶೆಟ್ಟಿ, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಅಂಚೆ ಪಾಲಕ ಮತ್ತು ದ್ವಾದಶಿ ಪಬ್ಲಿಸಿಟಿ ಮಾಲಕ ದಿವಾಕರ್ ಬಿ ಶೆಟ್ಟಿ ಉಪಸ್ಥಿತಿಯಲ್ಲಿ ಕೃಷ್ಣ ರಾಜ್ ವಿಠಲ ಭಟ್, ನವೀನ್ ಚಂದರ್ , ಮಹಮ್ಮದ್ ಪಾರೂಕ್, ರವಿ ಕಡೆಕಾರು, ಮುಂತಾದವರನ್ನು ಸನ್ಮಾನಿಸಲಾಯಿತು.

ಕಾರ್ಯ ಕ್ರಮ ನಿರ್ವಹಣೆಯನ್ನು ನಿವೃತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಹಾಗೂ ಅಂಚೆ ಮೇಲ್ವಿಚಾರಕರಾದ ಸಂತೋಷ್ ಮದ್ಯಸ್ತ ನೆರವೇರಿಸಿ ಕೃಷಿಕ ದಿವಾಕರ್. ಡಿ ಶೆಟ್ಟಿ ಧನ್ಯವಾದವಿತ್ತರು.