ಉಡುಪಿ:Crafts Mantra ದಲ್ಲಿ ಕಚೇರಿ ಸಹಾಯಕ ಹುದ್ದೆಗೆ ನೇಮಕಾತಿ

ಉಡುಪಿ:Crafts Mantra ದಲ್ಲಿ ಕಚೇರಿ ಸಹಾಯಕ ಹುದ್ದೆಗೆ ನೇಮಕಾತಿ ನಡೆಯಲಿದೆ.

ಅಗತ್ಯವಿರುವ ಕೌಶಲ್ಯಗಳು:

✔️ಕಂಪ್ಯೂಟರ್ ಜ್ಞಾನ(Computer knowledge)
✔️ಸೃಜನಶೀಲ ಚಿಂತನೆ(Creative thinking)
✔️ಡಿಜಿಟಲ್ ವಿನ್ಯಾಸ(Digital designing
✔️ಮೂಲ ಖಾತೆಗಳು(Basic accounts)

ಕೆಲಸದ ಸಮಯ: 10 AM-6 PM

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
[email protected]
+91 6362571412