ಉಡುಪಿ: ಕಟಪಾಡಿಯಲ್ಲಿರುವ ಮಹೇಶ್ ಫರ್ನಿಚರ್ನಲ್ಲಿ ಕೆಲಸ ಮಾಡಿಕೊಂಡಿದ್ದ ಕುತ್ಪಾಡಿಯ ಜಗದೀಶ್(42) ಎಂಬವರು ಮಾ.6ರಂದು ರಾತ್ರಿ ಊಟ ಮಾಡಿ ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.