ಉಡುಪಿ: “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ

ಉಡುಪಿ: ಉಡುಪಿ ಸಾಹಿತ್ಯ ಲೋಕದ ಹಿರಿಯರಾದ ಡಾ.ಶಿವರಾಮ ಕಾರಂತ್ ಒಡನಾಡಿ. ಉಡುಪಿ ಸುಹಾಸಂ ವೇದಿಕೆಯ ಮಾಜಿ ಅಧ್ಯಕ್ಷರಾದ ಹಿರಿಯ ಸಾಹಿತಿ ಕೆ. ವಿ. ಶ್ರೀನಿವಾಸ್ ರಾವ್ ಉಡುಪಿ ತಮ್ಮ 87ನೇ ವಯಸ್ಸಿನಲ್ಲಿ ತಾವು ರಚಿಸಿದ “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ ಸಮಾರಂಭ ಮೇ.12 ಆದಿತ್ಯವಾರ ಉಡುಪಿಯ ಶ್ರೀ ಕೃಷ್ಣ ಪ್ರತಿಷ್ಠಾನ ಸಭಾಂಗಣ ಜರಗಿತು.

ಸಮಾರಂಭಾದಲ್ಲಿ ಮುಖ್ಯ ಅತಿಥಿ ಯಾಗಿ ಪ್ರೋ. ವೈ. ಮೋಹನ್ ರಾವ್, ಡಾ.ಶಂಕರ್ ಮಂಗಳೂರು, ಪ್ರೋ.ರಮೇಶ್ ರಾವ್ ಕಿದಿಯೂರು ಜೊತೆಗೂಡಿ ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು. ಶ್ರೀಮತಿ ಜಯಂತಿ ರಾವ್, ಪ್ರಶಾಂತ್ ರಾವ್, ಅಭಿಮಾನಿಗಳು ಉಪಸ್ಥರಿದ್ದರು. ಕಾರ್ಯಕ್ರಮ ನಿರೂಪಣೆ ಪಿ. ವಾಸುದೇವ ಭಟ್, ಶ್ರೀಮತಿ ಅರ್ಚನ ಪಿ.ರಾವ್ ವಂದಿಸಿದರು.