ಉಡುಪಿ: ಅಂಬಲಪಾಡಿ, ಸರವರ ಕಟ್ಟಡ, ಕಪ್ಪೆಟ್ಟು ರಸ್ತೆಯಲ್ಲಿ ಇರುವ ಅಲಂಕಾರಿಕ ದೀಪಗಳು ಮತ್ತು ನೇತಾಡುವ ದೀಪಗಳ ಅಧಿಕೃತ ಡೀಲರ್ ಆಗಿರುವ ಎಲ್ಇಡಿ ಪಾಯಿಂಟ್ ನಲ್ಲಿ ಗ್ರಾಹಕರಿಗೆ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜೂಮರ್ ಶೋ ಲೈಟ್ ಮೇಳವು ಅಕ್ಟೋಬರ್ 12 ರಿಂದ ಅಕ್ಟೋಬರ್ 31 ರವರೆಗೆ ನಡೆಯಲಿದೆ.
ರೂ. 2,500 ರಿಂದ ರೂ.8,000 ವರೆಗೆ ಜೂಮರ್ ಶೋ ಲೈಟ್’ಗಳು ಸಿಗಲಿದ್ದು, ನೇರವಾಗಿ ಕಾರ್ಖಾನೆಯಿಂದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್ ಸಿ. ಹೆಗಡೆ9886021339 [email protected]